SBI FD ಯಿಂದ ತಿಂಗಳಿಗೆ ₹15,000 ಗ್ಯಾರಂಟಿ ಇನ್ಕಮ್ ಪಡೆಯುವುದು ಹೇಗೆ – ಸಂಪೂರ್ಣ ಮಾಹಿತಿ..!
ಸ್ನೇಹಿತರೆ, ಮನೆಯಲ್ಲೇ ಆರಾಮಾಗಿ ಕೂತು ಪ್ರತಿ ತಿಂಗಳು ಒಂದು 15,000 ರೂಪಾಯಿ ಆದಾಯ ಬಂದ್ರೆ ಹೇಗಿರುತ್ತೆ ಅಲ್ವಾ? ಅದೂ ಕೂಡ ಯಾವುದೇ ಟೆನ್ಶನ್, ಮಾರ್ಕೆಟ್ ರಿಸ್ಕ್ ಅಥವಾ ಲಾಸ್ ಭಯ ಇಲ್ಲದೆ. ಕಷ್ಟಪಟ್ಟು ಹೆಚ್ಚು ದುಡಿಯಬೇಕು ಅನ್ನೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಅದು ನಿಜವಾಗ್ಲೂ ಸಾಧ್ಯನಾ ಅನ್ನೋ ಡೌಟ್ ಇರುತ್ತೆ. ಅದಕ್ಕೆ SBI ಯಲ್ಲಿ ಒಂದು ಸೂಪರ್ ಸೇಫ್ ಆಪ್ಷನ್ ಇದೆ. ಇವತ್ತು ನಾವು ರಿಸ್ಕ್ ಇಲ್ಲದೆ, ಸ್ಟೇಬಲ್ ಆಗಿ ತಿಂಗಳಿಗೆ ದುಡ್ಡು ಹೇಗೆ ಸಂಪಾದಿಸೋದು … Read more