ನಿಮ್ಮ ಮಗಳಿಗೆ ₹69 ಲಕ್ಷ ಕೊಡಿ: ಸುಕನ್ಯಾ ಸಮೃದ್ಧಿ ಯೋಜನೆ ಹೇಗೆ ಕೆಲಸ ಮಾಡುತ್ತದೆ – ಸಂಪೂರ್ಣ ಮಾಹಿತಿ..!
ಮನೆಯಲ್ಲಿ ಅಕ್ಕ-ತಂಗಿ, ಮಗಳು ಅಥವಾ ಮೊಮ್ಮಗಳು ಯಾರಾದರೂ ಹೆಣ್ಣು ಮಗು ಇದ್ದಾರಾ? ಅವರ ಭವಿಷ್ಯದ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದೀರಾ? ಹಾಗಿದ್ರೆ, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ (SSY) ನಿಮ್ಮೆಲ್ಲಾ ಕನಸುಗಳಿಗೆ ಆಧಾರ ಆಗಬಹುದು. ಇಲ್ಲಿ ನೀವು ಸಣ್ಣ ಹೂಡಿಕೆ ಮಾಡಿದ್ರೆ, ನಿಮ್ಮ ಹೆಣ್ಣು ಮಗುವಿಗೆ ದೊಡ್ಡ ಮೊತ್ತದ ಹಣ ಸಿಗೋದ್ರಲ್ಲಿ ಡೌಟ್ ಇಲ್ಲ. ಈ ಯೋಜನೆಯ ಡೀಟೇಲ್ಸ್, ಎಷ್ಟು ಹೂಡಿಕೆ ಮಾಡಬೇಕು, ಹೇಗೆ ಇನ್ವೆಸ್ಟ್ ಮಾಡೋದು, ಎಲ್ಲಾ ಮಾಹಿತಿ ಇಲ್ಲಿ ಸಿಗುತ್ತೆ. ನಿಮ್ಮ ಸಣ್ಣ … Read more