ರೈತ ವಿದ್ಯಾನಿಧಿ ₹11,000 ಸ್ಕಾಲರ್ಶಿಪ್: ಯಾರಿಗೆ ಸಿಗುತ್ತದೆ, ಹೇಗೆ ಅರ್ಜಿ ಹಾಕುವುದು – ಸಂಪೂರ್ಣ ಮಾಹಿತಿ
ನಮ್ಮ ರೈತ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಅಂತ ರಾಜ್ಯ ಸರ್ಕಾರ ಜಾರಿಗೆ ತಂದಿರೋ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಬಗ್ಗೆ ನಿಮಗೆ ಗೊತ್ತಾ? ಇದು ಹೈಯರ್ ಎಜುಕೇಶನ್ ಕನಸು ಕಾಣೋ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಬೆಂಬಲ. ₹11,000 ವರೆಗೆ ಸ್ಕಾಲರ್ಶಿಪ್ ಸಿಗುವ ಈ ಯೋಜನೆ ಬಗ್ಗೆ ಕಂಪ್ಲೀಟ್ ಮಾಹಿತಿ, ಅಪ್ಲೈ ಮಾಡೋದು ಹೇಗೆ, ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು ಅಂತ ಈ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದ್ದೇವೆ. ಮಿಸ್ ಮಾಡ್ದೆ ಓದಿ, ನಿಮ್ಮ ಫ್ರೆಂಡ್ಸ್ಗೂ ಶೇರ್ ಮಾಡಿ. … Read more