60 ವರ್ಷ ಮೇಲ್ಪಟ್ಟವರಿಗೆ ಸೀನಿಯರ್ ಸಿಟಿಜನ್ ಕಾರ್ಡ್: ಸಿಗುವ ಎಲ್ಲ ಸೌಲಭ್ಯಗಳ ಸಂಪೂರ್ಣ ಮಾಹಿತಿ..!
ನಮ್ಮ ಮನೆಯ ಹಿರಿಯರು ಅಂದ್ರೆ ಬರೀ ವಯಸ್ಸಾದವರಲ್ಲ, ಅವರು ಇಡೀ ಮನೆಗೆ ಆಧಾರಸ್ತಂಭ ಅಲ್ವಾ? ಜೀವನ ಪೂರ್ತಿ ದುಡಿದು ದಣಿದಿರುವಂತ ಅವರಿಗೆ 60 ವರ್ಷದ ನಂತರ ನೆಮ್ಮದಿಯಾಗಿ, ಗೌರವದಿಂದ ಬದುಕುವ ಆಸೆ ನಮಗೆಲ್ಲರಿಗೂ ಇರುತ್ತೆ. ಇದೇ ಉದ್ದೇಶದಿಂದ ಸರ್ಕಾರ ಹಿರಿಯ ನಾಗರಿಕರಿಗಾಗಿ ಸೀನಿಯರ್ ಸಿಟಿಜನ್ ಕಾರ್ಡ್ ಅನ್ನೋ ಒಂದು ವಿಶೇಷ ಸೌಲಭ್ಯ ತಂದಿದೆ. ಈ ಕಾರ್ಡ್ ಇದ್ರೆ ಬಸ್ಸು, ಟ್ರೈನು, ಬ್ಯಾಂಕಿಂಗ್, ಆಸ್ಪತ್ರೆ ಮತ್ತು ಸರ್ಕಾರಿ ಯೋಜನೆಗಳಲ್ಲಿ ಭಾರೀ ಲಾಭ ಪಡೆಯಬಹುದು. ಹಾಗಾದ್ರೆ, ಏನಿದು ಕಾರ್ಡ್, ಇದರ … Read more