ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ: ಬಿಗ್ ಆಫರ್!
ನಮಸ್ಕಾರ! ದೇಶದ ಯುವಕರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸೋಕೆ ಮತ್ತು ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡೋಕೆ ನಮ್ಮ ಪ್ರಧಾನ ಮಂತ್ರಿಗಳು ಒಂದು ಜಬರ್ದಸ್ತ್ ಯೋಜನೆ ತಂದಿದ್ದಾರೆ. ಅದೇ ‘ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ’. ಈ ಸ್ಕೀಮ್ ನಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುತ್ತೆ. ಅದರಲ್ಲೂ ನಮ್ಮ ಕರ್ನಾಟಕದ ಯುವಕರಿಗೂ, ಇಲ್ಲಿರೋ ಕಂಪನಿಗಳಿಗೂ ತುಂಬಾ ಪ್ರಯೋಜನ ಆಗುತ್ತೆ. ಬನ್ನಿ, ಈ ಯೋಜನೆಯ ಡೀಟೇಲ್ಸ್ ಏನೇನಿದೆ ಅಂತ ನೋಡೋಣ. ಧಾನಮಂತ್ರಿ ವಿಕಸಿತ ಭಾರತ ರೋಜ್ಗಾರ್ ಯೋಜನೆ? ಪ್ರಧಾನಮಂತ್ರಿ ವಿಕಸಿತ ಭಾರತ … Read more