ಇಂದಿನ ಟೊಮೇಟೊ ಬೆಲೆ: ಕರ್ನಾಟಕದ ಪ್ರಮುಖ ಮಾರುಕಟ್ಟೆ ರೇಟ್ ಪಟ್ಟಿ – ಮೇ 8, 2026

ಇಂದಿನ ಟೊಮೇಟೊ ಬೆಲೆ: ಕರ್ನಾಟಕದ ಪ್ರಮುಖ ಮಾರುಕಟ್ಟೆ ರೇಟ್ ಪಟ್ಟಿ – ಮೇ 8, 2026

ಪ್ರತಿ ದಿನದ ಮಾರುಕಟ್ಟೆ ಬೆಲೆಗಳು ರೈತರಿಗೆ, ವ್ಯಾಪಾರಿಗಳಿಗೆ ಮತ್ತೆ ಕನ್ಸ್ಯೂಮರ್‌ಗಳಿಗೂ ತುಂಬಾನೇ ಮುಖ್ಯ ಆಗುತ್ತವೆ. ಅದರಲ್ಲೂ ಟೊಮೇಟೊ ಅಂದ್ರೆ ಪ್ರತಿದಿನ ಬೇಕೇ ಬೇಕು ಅಲ್ವಾ? ಇವತ್ತಿನ ದಿನ ಅಂದ್ರೆ ಮೇ 8 ರ ಟೊಮೇಟೊ ಬೆಲೆಗಳು ಕರ್ನಾಟಕದ ಹಲವು ಪ್ರಮುಖ ಮಾರ್ಕೆಟ್‌ಗಳಲ್ಲಿ ಹೇಗಿದೆ ಅಂತ ನೋಡೋಣ ಬನ್ನಿ. ಬೆಂಗಳೂರಿನಿಂದ ಹಿಡಿದು ಚಿಕ್ಕಬಳ್ಳಾಪುರ, ವಿಜಯಪುರ, ಹುಬ್ಬಳ್ಳಿ ಹೀಗೆ ನಾನಾ ಕಡೆಗಳಲ್ಲಿ ಟೊಮೇಟೊ ರೇಟುಗಳು ಏರುಪೇರಾಗಿವೆ. ಯಾವ ಕಡೆ ಎಷ್ಟು ರೇಟ್ ಇದೆ, ರೈತರಿಗೆ ಮತ್ತೆ ಗ್ರಾಹಕರಿಗೆ ಇದರ ಇಂಪ್ಯಾಕ್ಟ್ … Read more