Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ, ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ: ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರುವಂತಹ ಒಂದು ವಿಷಯ ಇಲ್ಲಿದೆ ಸ್ನೇಹಿತರೆ! ಹಸಿದ ಹೊಟ್ಟೆ, ಖಾಲಿ ಜೇಬು ಏನನ್ನಾದರೂ ಮಾಡಿಸುತ್ತೆ ಅಂತಾರೆ, ನಿಜ. ಆದ್ರೆ ಇಲ್ಲೊಬ್ಬ ಯುವಕ ಕೇವಲ 25 ವರ್ಷದಲ್ಲಿ ದೇಶದ ಗಮನವನ್ನೇ ಸೆಳೆದಿದ್ದಾನೆ. ನಮ್ಮದೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸೌದಿ ಗ್ರಾಮದ Basavaraj Kempawad ಎಂಬ ರೈತನ ಮಗ, ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವಿಸ್ (IFS) ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್ ರ‍್ಯಾಂಕ್ ಗಳಿಸಿ ದಾಖಲೆ ಮಾಡಿದ್ದಾರೆ. ಈ ಯುವ … Read more