PM Internship ಸ್ಕೀಮ್ 2026: ಕಾಲೇಜು ಸ್ಟೂಡೆಂಟ್ಸ್‌ಗೆ ಸುವರ್ಣಾವಕಾಶ!

pm-internship-scheme-2026-apply-online

ಕಾಲೇಜು ಸ್ಟೂಡೆಂಟ್ಸ್‌ಗೆ ಒಂದು ಸೂಪರ್ ಗುಡ್ ನ್ಯೂಸ್ ಇದೆ. PM Internship ಸ್ಕೀಮ್ 2026 ಈಗ ಕಾಲೇಜು ಸ್ಟೂಡೆಂಟ್ಸ್‌ಗೂ ಓಪನ್ ಆಗಿದೆ. ಮೊದಲು 12th ಪಾಸ್ ಅಥವಾ ಗ್ರಾಜುಯೇಟ್‌ಗಳು ಮಾತ್ರ ಅಪ್ಲೈ ಮಾಡಬಹುದಿತ್ತು, ಆದ್ರೆ ಈಗ ನಿಮ್ಮ ಕನಸಿನ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡೋ ಚಾನ್ಸ್ ಸಿಕ್ಕಿದೆ. ಟಾಪ್ ಕಂಪನಿಗಳಾದ IBM, Cognizant, Accenture, Tech Mahindra ದಂತಹ ಕಡೆಗಳಲ್ಲಿ ಪೇಯ್ಡ್ ಇಂಟರ್ನ್‌ಶಿಪ್ ಸಿಗೋ ಅವಕಾಶ ಇದೆ. ನಿಮ್ಮ ಕೆರಿಯರ್‌ಗೆ ಒಂದು ಸ್ಟ್ರಾಂಗ್ ಬೂಸ್ಟ್ ಕೊಡಲು ಇದು ಬೆಸ್ಟ್ … Read more