ರೈತ ಸಂಜೀವಿನಿ ಯೋಜನೆ: ಎಲ್ಲಾ ರೈತರಿಗೆ 1 ಲಕ್ಷ ರೂ. ಪರಿಹಾರ – ಸಂಪೂರ್ಣ ಮಾಹಿತಿ!
ರಾಜ್ಯದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಕರ್ನಾಟಕ ಸರ್ಕಾರ ಹೊಸದಾಗಿ ‘ರೈತ ಸಂಜೀವಿನಿ‘ ಅನ್ನೋ ಒಂದು ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಅಡಿ, ಜಮೀನು ಇರೋ ಎಲ್ಲಾ ರೈತರಿಗೂ ಒಂದು ಲಕ್ಷ ರೂಪಾಯಿ ವರೆಗೆ ಆರ್ಥಿಕ ನೆರವು ಸಿಗುತ್ತೆ. ಇನ್ನು ಸಾಕಷ್ಟು ರೈತರಿಗೆ ಈ ಸ್ಕೀಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಿಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಅಥವಾ ಬೇರೆ ಕೃಷಿ ಚಟುವಟಿಕೆಗಳಲ್ಲಿ ಏನೇ ಅನಿರೀಕ್ಷಿತ ಅಪಘಾತ ಆದ್ರೆ, ಈ ಯೋಜನೆ ನಿಜಕ್ಕೂ ದೊಡ್ಡ … Read more