ಗೃಹಲಕ್ಷ್ಮಿ Digital Marketing: ಮನೆಯಿಂದಲೇ ಆದಾಯ ಗಳಿಸಲು ಫಲಾನುಭವಿಗಳಿಗೆ ಹೊಸ ಅವಕಾಶ..!

ಗೃಹಲಕ್ಷ್ಮಿ Digital Marketing: ಮನೆಯಿಂದಲೇ ಆದಾಯ ಗಳಿಸಲು ಫಲಾನುಭವಿಗಳಿಗೆ ಹೊಸ ಅವಕಾಶ..!

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಸಿಕ್ಕಾಪಟ್ಟೆ ಮನೆಮಾತಾಗಿದೆ ಅಂತ ನಮಗೆಲ್ಲಾ ಗೊತ್ತು. ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿ ಹಣ ಬರೋದರಿಂದ ಲಕ್ಷಾಂತರ ಕುಟುಂಬಗಳಿಗೆ ತುಂಬಾನೇ ಉಪಯೋಗ ಆಗ್ತಿದೆ. ಆದ್ರೆ ಈಗ ಬರಿ ಹಣ ಪಡೆಯೋದು ಅಷ್ಟೇ ಅಲ್ಲ, ನೀವು ಸ್ವತಂತ್ರವಾಗಿ ಉದ್ಯಮಿಯಾಗಿ ಮಿಂಚೋಕೆ ಸರ್ಕಾರ ಮತ್ತೊಂದು ಸೂಪರ್ ಅವಕಾಶ ಕೊಟ್ಟಿದೆ. ಮನೆಯಲ್ಲೇ ಕುಳಿತು, ನೀವು ತಯಾರಿಸಿದ ಪ್ರಾಡಕ್ಟ್‌ಗಳನ್ನ ದೇಶ-ವಿದೇಶಕ್ಕೆ ಮಾರಾಟ ಮಾಡಿ, ಹೆಚ್ಚಿನ ಆದಾಯ ಗಳಿಸೋಕೆ ಇದೊಂದು ಸುವರ್ಣಾವಕಾಶ. ಬನ್ನಿ, ಏನಿದು ಹೊಸ ಅಪ್ಡೇಟ್ ಅಂತ ನೋಡೋಣ. … Read more