ಪ್ಯಾನ್ ಕಾರ್ಡ್ ಹೊಸ ರೂಲ್ಸ್ 2026: ಏಪ್ರಿಲ್ 1 ರಿಂದ ಜಾರಿ! ಏನೆಲ್ಲಾ ಬದಲಾವಣೆ?
ನಮಸ್ಕಾರ ಸ್ನೇಹಿತರೆ, ಏಪ್ರಿಲ್ 1, 2026 ರಿಂದ ಪ್ಯಾನ್ ಕಾರ್ಡ್ ರೂಲ್ಸ್‌ನಲ್ಲಿ ಸಾಕಷ್ಟು ಬಿಗ್ ಚೇಂಜಸ್ ಆಗ್ತಿದೆ ಅಂತ ಎಲ್ಲರಿಗೂ ಗೊತ್ತಿರಬೇಕು. ಇನ್‌ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಈ ಹೊಸ ನಿಯಮಗಳನ್ನ ಜಾರಿಗೆ ತರ್ತಿದೆ. ಇದರಿಂದ ನಾರ್ಮಲ್ ಪಬ್ಲಿಕ್ ಮೇಲೆ ಏನೆಲ್ಲಾ ಪರಿಣಾಮ ಆಗುತ್ತೆ, ನಾವು ಏನೆಲ್ಲಾ ಹೊಸದಾಗಿ ತಿಳ್ಕೊಳ್ಳಬೇಕು ಅನ್ನೋದು ಬಹಳ ಮುಖ್ಯ. ನಿಮ್ಮ ಹಣಕಾಸು ವ್ಯವಹಾರಗಳಿಂದ ಹಿಡಿದು, ಆಸ್ತಿ ಖರೀದಿವರೆಗೆ ಎಲ್ಲದರ ಮೇಲೂ ಈ ರೂಲ್ಸ್ ಇಂಪ್ಯಾಕ್ಟ್ ಆಗುತ್ತೆ. ಹಾಗಾಗಿ, ಈ ಹೊಸ ಪ್ಯಾನ್ ನಿಯಮಗಳ … Read more