EMI ಹೆಸರಿನಲ್ಲಿ ನಿಮ್ಮ ಜೇಬಿಗೆ ಕನ್ನ: ‘No ಕಾಸ್ಟ್ EMI’ ಅಸಲಿ ಕಥೆ ಏನು?
No ಕಾಸ್ಟ್ EMI ಅಂತ ಒಂದು ಪ್ಲಾನ್ ನೀವು ಕೇಳಿದೀರಾ ಅಲ್ವಾ? ಹಲವಾರು ಕಂಪನಿಗಳು ‘ಜೀರೋ ಇನ್ವೆಸ್ಟ್‌ಮೆಂಟ್’, ‘No ಹಿಡನ್ ಚಾರ್ಜ್’ ಅಂತ ಹೇಳಿದಾಗ ಏನೋ ಒಂದು ಉಳಿತಾಯ ಹಾಗುತ್ತೆ ಅನ್ಸುತ್ತೆ. ಆದ್ರೆ ಇಲ್ಲಿ ನಿಮ್ಮ ಜೇಬು ನಿಜಕ್ಕೂ ಖಾಲಿ ಆಗ್ತಿಲ್ಲ ಅಂದ್ಕೊಂಡಿದೀರಾ? ಕ್ಯಾಶ್ ಕೊಟ್ಟು ವಸ್ತು ತಗೊಳ್ಳೋರು ಹಳೇ ಕಾಲದೋರು, EMI ಮಾಡೋರೇ ಸ್ಮಾರ್ಟೆಸ್ಟ್ ಅನ್ನೋ ಟ್ರೆಂಡ್ ಇವಾಗ ಸುರು ಹಾಗಿದೆ. ಆದ್ರೆ, ಈ ‘No ಕಾಸ್ಟ್’ ಅನ್ನೋ ಹೋಸ ಮಾಯೆ ಹಿಂದೆ ಎಷ್ಟೆಲ್ಲಾ ಸೀಕ್ರೆಟ್ … Read more