NEET ಪರೀಕ್ಷೆ: ಯಾವ ಸಬ್ಜೆಕ್ಟ್ಗೆ ಮಕ್ಕಳು ಹೆಚ್ಚು Focus ಮಾಡಬೇಕು? ಇಲ್ಲಿದೆ ಸುಲಭ ಮಾರ್ಗ!
ಈಗಾಗಲೇ NEET ಪರೀಕ್ಷೆ ಬಗ್ಗೆ ಮಕ್ಕಳಿಗೆ ತುಂಬಾ ಟೆನ್ಶನ್ ಇದೆ ಅನ್ನೋದು ಗೊತ್ತಿದೆ. ವಿದ್ಯಾರ್ಥಿಗಳಲ್ಲಿ ಕಳವಳ, ಆತಂಕ ಜೊತೆಗೆ ಪೋಷಕರಲ್ಲಿಯೂ ಟೆನ್ಶನ್ ಜಾಸ್ತಿಯಾಗಿದೆ. ಇಂತಹ ಸಮಯದಲ್ಲಿ, ಮತ್ತೆ ಪರೀಕ್ಷೆಗೆ ಬರೆಯುವುದಕ್ಕೆ ಹೇಗೆ ತಯಾರಾಗಬೇಕು, ಎಷ್ಟು ಸಮಯ ಓದಬೇಕು, ಯಾವ ಸಬ್ಜೆಕ್ಟ್ಗೆ ಹೆಚ್ಚು ಫೋಕಸ್ ಮಾಡಬೇಕು? ಅಂತ ಸ್ಪಷ್ಟವಾದ ಮಾರ್ಗದರ್ಶನ ಬೇಕಾಗಿದೆ. ಅದರಲ್ಲೂ ನಿಮಗೆ ನಮ್ಮ ಕನ್ನಡ ಮೀಡಿಯಂ ರೂರಲ್ ಸ್ಟೂಡೆಂಟ್ಸ್‌ಗೆ ಕೆಲವು ಸ್ಪೆಷಲ್ ಟಿಪ್ಸ್ ನಿಮಗೆ ಇಲ್ಲಿದೆ. ಸರಿಯಾದ ಪ್ಲ್ಯಾನ್ ಇದ್ರೆ, NEET ಸುಲಭವಾಗಿ ಸ್ಕೋರ್ ಮಾಡಬಹುದು. … Read more