ಎಲ್ಲಾ PGCET ವಿದ್ಯಾರ್ಥಿಗಳಿಗೆ ನಮಸ್ತೆ!
PGCET 2026 ಎಕ್ಸಾಮ್ ಬರೀತೀರೋ ಎಲ್ಲರಿಗೂ ಸದ್ಯದ ಅಪ್ಡೇಟ್ಸ್ ತುಂಬಾನೇ ಮುಖ್ಯ! ನಿಮ್ಮ ಅಡ್ಮಿಟ್ ಕಾರ್ಡ್, ಎಕ್ಸಾಮ್ ಡೇಟ್ಸ್ ಮತ್ತೆ ಪ್ರಮುಖ ಮಾಹಿತಿಗಳ ಬಗ್ಗೆ KEA ಇಂದ ಏನೆಲ್ಲಾ ಬಂದಿದೆ ಅಂತ ತಿಳಿದುಕೊಳೋಣ.
MTech, MBA, MCA ಸ್ಟೂಡೆಂಟ್ಸ್ ಗೆ ಎಕ್ಸಾಂ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿ ಸಿಗುತ್ತೆ ಈಗ ಸಿಗುತದೆ.
MTech ಅಡ್ಮಿಟ್ ಕಾರ್ಡ್ ಈಗ ಡೌನ್ಲೋಡ್ ಮಾಡಿಕೊಳ್ಳಿ!
#PGCET-2026: ಮೇ 23ರಂದು ನಡೆಯುವ #M.Tech/ME ಕೋರ್ಸ್ ಗಳ ಪ್ರವೇಶ ಪರೀಕ್ಷೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು #KEA ಲಿಂಕ್ ಬಿಡುಗಡೆ ಮಾಡಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) May 15, 2026
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.https://t.co/Kfn5EZTXCd
– ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ…
MTech ಸ್ಟೂಡೆಂಟ್ಸ್ಗೆ ಗುಡ್ ನ್ಯೂಸ್! ಫೈನಲಿ, ನಿಮ್ಮ PGCET 2026 ಅಡ್ಮಿಟ್ ಕಾರ್ಡ್ಗಳು ರಿಲೀಸ್ ಹಾಗಿದೆ ಸ್ಟೂಡೆಂಟ್ಸ್
ಇನ್ನು ತಡಮಾಡಬೇಡಿ? KEA ವೆಬ್ಸೈಟ್ಗೆ ಹೋಗಿ ಈಗಲೇ ನಿಮ್ಮ ಅಡ್ಮಿಟ್ ಕಾರ್ಡ್ ಡೌನ್ಲೋಡ್ ಮಾಡ್ಕೊಳ್ಳಿ.
MTech ಸ್ಟೂಡೆಂಟ್ಸ್ ನಿಮ್ಮ ಎಕ್ಸಾಮ್ ಡೇಟ್ ಮರೀಬೇಡಿ:
MTech ವಿದ್ಯಾರ್ಥಿಗಳಿಗೆ ಎಕ್ಸಾಮ್ ಡೇಟ್ ಮೇ 23ನೇ ತಾರೀಖು ಅಂತ ಫಿಕ್ಸ್ ಆಗಿದೆ.
ಅಡ್ಮಿಟ್ ಕಾರ್ಡ್ನಲ್ಲಿ ನಿಮ್ಮ ಎಕ್ಸಾಮಿನೇಷನ್ ಸೆಂಟರ್ ಎಲ್ಲಿ ಅಂತ ಕರೆಕ್ಟ್ ಆಗಿ ನೋಡ್ಕೊಳ್ಳಿ.
ಯಾವ ಪ್ಲೇಸ್ (ಲೊಕೇಶನ್) ಅಲ್ಲಿ ಎಕ್ಸಾಮ್ ಇದೆ ಅನ್ನೋದು ಕ್ಲಿಯರ್ ಆಗಿ ಬರೆದಿರುತ್ತೆ.
ಎಲ್ಲಾ ಡೀಟೇಲ್ಸ್ ಏನಿದೆ ಅದನ್ನು ಕನ್ಫರ್ಮ್ ಮಾಡ್ಕೊಂಡು, ಎಕ್ಸಾಮ್ ನಡೆಯುವ ದಿನ ಎಕ್ಸಾಮ್ ಸೆಂಟರ್ಗೆ ಕರೆಕ್ಟ್ ಟೈಮ್ಗೆ ಹೋಗಿ. ಚೆನ್ನಾಗಿ ಬರೆಯಿರಿ.
MBA ಮತ್ತು MCA ಅಡ್ಮಿಟ್ ಕಾರ್ಡ್ ಯಾವಾಗ ಬರುತ್ತೆ
#PGCET-2026: ಮೇ 24ರಂದು ನಡೆಯಬೇಕಿದ್ದ #MBA, #MCA ಪ್ರವೇಶ ಪರೀಕ್ಷೆಯನ್ನು ಜೂನ್ 14ಕ್ಕೆ ಮುಂದೂಡಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) May 14, 2026
ಮೇ 24 ರಂದು #UPSC ಪರೀಕ್ಷೆ ಇರುವ ಕಾರಣಕ್ಕೆ ಈ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ಪ್ರಕಟಿಸಿದಂತೆ ಮೇ 23ರಂದು #M.Tech/ME ಹಾಗೂ #DCET-26 ಪರೀಕ್ಷೆಗಳು ನಡೆಯಲಿವೆ.
– ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು…
ಇನ್ನು MBA ಮತ್ತೆ MCA ಸ್ಟೂಡೆಂಟ್ಸ್ ಗೆ ಅಡ್ಮಿಟ್ ಕಾರ್ಡ್ ಯಾವಾಗ ಬರುತ್ತೆ ಅಂತ ಬಹಳಷ್ಟು ಸ್ಟೂಡೆಂಟ್ಸ್ ಕೇಳುತಿದ್ದಾರೆ? ನಿಮಗೆ ಜೂನ್ 7 ಅಥವಾ 8ನೇ ತಾರೀಖಿನ ಆಸುಪಾಸಿನಲ್ಲಿ ಅಡ್ಮಿಟ್ ಕಾರ್ಡ್ ಲಿಂಕ್ ರಿಲೀಸ್ ಆಗೋ ಚಾನ್ಸ್ ಇದೆ ಸ್ಟೂಡೆಂಟ್ಸ್. ಆದಷ್ಟು ಬೇಗ ನಿಮಗೆ ಅಪ್ಡೇಟ್ ಸಿಗುತ್ತೆ.
ಯಾವುದೇ ಕಾರಣಕ್ಕೂ ಟೆನ್ಶನ್ ತಗೋಬೇಡಿ.
MBA/MCA ಎಕ್ಸಾಮ್ ದಿನಾಂಕ ಫಿಕ್ಸ್ ಮಾಡಲಾಗಿದೆ KEA ಕಡೆಯಿಂದ:
MBA ಮತ್ತು MCA ವಿದ್ಯಾರ್ಥಿಗಳಿಗೆ PGCET 2026 ಎಕ್ಸಾಮ್ ಜೂನ್ 14ನೇ ತಾರೀಖಿನಂದು ನಡೆಯಲಿದೆ ಎಂದು ಅಪ್ಡೇಟ್ ಬಂದಿದೆ. ಅಡ್ಮಿಟ್ ಕಾರ್ಡ್ ಬಂದ ಕೂಡಲೇ, ಎಕ್ಸಾಮ್ ಸೆಂಟರ್, ಟೈಮಿಂಗ್ಸ್ ಎಲ್ಲವನ್ನು ಸರಿಯಾಗಿ ಚೆಕ್ ಮಾಡ್ಕೊಳ್ಳಿ. ಈಗಿಂದಲೇ ವಿದ್ಯಾರ್ಥಿಗಳೇ ರಿವಿಷನ್ ಮಾಡೊದಕೆ ಶುರು ಮಾಡಿ. ಕೊನೆಯ ಕ್ಷಣದ ಟೆನ್ಶನ್ ಬೇಡ.
ಇದನ್ನೂ ಓದಿ:
HESCOM 24/7 ಸಹಾಯವಾಣಿ ಸಂಖ್ಯೆ ಯಾವುದು? ಈ ನಂಬರ್ ಬಳಸಿಕೊಂಡು ಸುಲಭವಾಗಿ ಕರೆ ಮಾಡಿ!
DRDO TBRL Paid Internship 2026: ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಗೆ ಸುವರ್ಣಾವಕಾಶ!