ತಮಿಳುನಾಡಿನಲ್ಲಿ ಮಹಿಳೆಯರ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯನ್ನಿಡಲಾಗಿದೆ ವಿಜಯ್ CM ಅದ ಬಳಿಕ . ‘ಕಲೈನಾರ್ ಮಗಳೂರು ಉರಿಮೈ ತೊಗೆ‘ ಯೋಜನೆಯಡಿ ನೋಂದಾಯಿತ ಮಹಿಳಾ ಫಲಾನುಭವಿಗಳಿಗೆ ಮೇ ತಿಂಗಳ 1,000 ರೂಪಾಯಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ಹೇಳಿದರೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ ಎಂದು ಮಾಹಿತಿ ಬಂದಿದೆ . ಈ ನಿರ್ಧಾರ ಮಹಿಳೆಯರಲ್ಲಿ ಖುಷಿ ತಂದಿದ್ದು, ಆರ್ಥಿಕವಾಗಿ ಮತ್ತಷ್ಟು ಬಲ ತುಂಬಲಿದೆ ಎಂದು ಹೇಳಬಹುದು. ಹಿಂದಿನ ಸರ್ಕಾರ ಆರಂಭಿಸಿದ್ದ ಈ ಯೋಜನೆ, ಈಗ ಮತ್ತಷ್ಟು ಸದ್ದು ಮಾಡ್ತಿದೆ ಸ್ನೇಹಿತರೆ.
ಕಲೈನರ್ ಮಗಳಿರ್ ಉರಮೈ ಯೋಜನೆ ಏನು?
ತಮಿಳುನಾಡಿನಲ್ಲಿ ಜಾರಿಯಲ್ಲಿರುವ ‘ಕಲೈನಾರ್ ಮಗಳೂರು ಉರಿಮೈ ತೊಗೆ‘ ಅನ್ನೋದು ಮಹಿಳಾ ಫಲಾನುಭವಿಗಳಿಗೆ ರೂಪಿಸಿರುವ ಒಂದು ಯೋಜನೆ.
ಮಹಿಳಾ ಹಕ್ಕು ಮತ್ತು ಅವರ ಘನತೆಯನ್ನು ಎತ್ತಿಹಿಡಿಯುವ ಗುರಿಯನ್ನು ಇದು ಹೊಂದಿದೆ. ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತೆ.
ಈ ಯೋಜನೆ ಡಿಎಂಕೆ ಸರ್ಕಾರದ ಹಿಂದಿನ ರಾಜಕಾರಣದಲ್ಲಿ ಇದಾಗ ದಿವಂಗತ ಎಂ. ಕರುಣಾನಿಧಿ ಅವರ ಹೆಸರಿನಲ್ಲಿ ಶುರುವಾಗಿತ್ತು. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಇದು ನಿಜಕ್ಕೂ ದೊಡ್ಡ ಬಲ ತುಂಬಿದೆ ಅಂತ ಹೇಳಬಹುದು.
₹1,000 ಮಹಿಳೆಯರಿಗೆ ಯಾವಾಗ, ಯಾರಿಗೆ ಸಿಗುತ್ತೆ?
ಈಗಿರುವ ಸದ್ಯದ ಘೋಷಣೆ ಪ್ರಕಾರ, ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಮಹಿಳಾ ಫಲಾನುಭವಿಗಳಿಗೆ ಮೇ ತಿಂಗಳ ಕಂತು ಶೀಘ್ರದಲ್ಲೇ ತಲುಪಲಿದೆ ಎಂದು ಹೇಳಿದರೆ.
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಬಗ್ಗೆ ಖಚಿತಪಡಿಸಿದ್ದಾರೆ. ಒಂದು ಸಾವಿರ ರೂಪಾಯಿ ಹಣ ನೇರವಾಗಿ ಮಹಿಳೆಯರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಯಾವುದೇ ಅಡೆ ತಡೆ ಇಲದೆ ಹಣ ತಲುಪಿಸುವಂತೆ ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇದರಿಂದ ಮಹಿಳೆಯರು ಹಣ ಯಾವಾಗ ಬರುತ್ತೆ ಎಂದು ಕಾಯುವ ಅಗತ್ಯ ಇರೋಲ್ಲ.
ಹೋಸ ಮುಖ್ಯಮಂತ್ರಿಗಳ ಸ್ಪಷ್ಟ ನಿರ್ದೇಶನ ಏನು?
ಈ ಯೋಜನೆಯ ಹಣ ತಲುಪುವ ಪ್ರೋಸೆಸ್ (ಪ್ರಕ್ರಿಯೆ) ನಡೆಯುತ್ತಿದ್ದರೂ, ಮಹಿಳೆಯರಿಗೆ ಯಾವುದೇ ಕಾರಣಕ್ಕೂ ಹಣ ತಲುಪಿಸುವುದನ್ನು ವಿಳಂಬ ಮಾಡಬಾರದು ಎಂದು CM ವಿಜಯ್ Tamil ನಾಡಿನ ಎಲ್ಲ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಮೇ ತಿಂಗಳ ಹಣದ ಕಂತು ಆದಷ್ಟು ಬೇಗ ಮಹಿಳೆಯರ ಖಾತೆಗೆ ಜಮಾ ಮಾಡುವಂತೆ ಸೂಚಿಸಿದ್ದಾರೆ.
ಈ ನಿರ್ಧಾರದಿಂದ ಸರ್ಕಾರ ಮಹಿಳೆಯರ ಈ ಒಂದು ಕಲ್ಯಾಣಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಅನ್ನೋದು ಗೊತ್ತಾಗುತ್ತೆ.
ಇದರಿಂದ ಫಲಾನುಭವಿಗಳು ಪ್ರತಿ ತಿಂಗಳು ಸರಿಯಾಗಿ ಹಣ ಪಡೆಯಲು ಅನುಕೂಲವಾಗುತ್ತೆ.
ಮಹಿಳೆಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಯಾಕೆ?
ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತೆ. ಎಂದಿನಂತೆ ನಮ ರಾಜಯದಲ್ಲಿ ಇದೇ ರೀತಿ ಹಾಗುತ್ತಿದೆ.
ಮಧ್ಯವರ್ತಿಗಳ ಸ್ಕ್ಯಾಮ್ ತಪಿಸಲು ಹೋಸ ಪ್ಲಾನ್ , ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಹಾಯ ಹಣ ತಲುಪಿಸುವ ಉದ್ದೇಶದಿಂದ ಈ DBT (Direct Benefit Transfer) ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದರಿಂದ ಹಣ ದುರುಪಯೋಗವಾಗುವ ಸಾಧ್ಯತೆ ಕಡಿಮೆಯಾಗುತ್ತೆ ಎಂದು ಮಾಹಿತಿ ನೀಡಿದರೆ ಮತ್ತು ಫಲಾನುಭವಿಗಳು ತಮ್ಮ ಹಣವನ್ನು ಬೇಗನೆ ಪಡೆಯಬಹುದು. ಇದು ಸರ್ಕಾರದ ಒಂದು ಹೋಸ ಹೆಜ್ಜೆ.
ಕೊನೆಯ ಮಾತುಗಳೊಂದಿಗೆ ಲೇಖನ ಮುಕ್ತಾಯ:
ತಮಿಳುನಾಡಿನ ಹೋಸ ಸರ್ಕಾರದ ‘ಕಲೈನಾರ್ ಮಗಳೂರು ಉರಿಮೈ ತೊಗೆ’ ಯೋಜನೆ ಮಹಿಳೆಯರ ಜೀವನದಲ್ಲಿ ಹೊಸ ಭರವಸೆ ಮೂಡಿಸಿದೆ.
ಜನ ಹೈಕೆ ಮಾಡಿರುವ ಹೋಸ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ, ಮೇ ತಿಂಗಳ ಕಂತು ತಡೆ ಹೆಗಡೆ ಏನು ಕೆಲವೇ ದಿನಗಳಲಿ ತಲುಪಿಸಲು ಆದೇಶಿಸಲಾಗಿದೆ.
ಇದು ತಮಿಳುನಾಡು ಸರ್ಕಾರ ಮಹಿಳಾ ಪರ ನೀತಿಗಳ ಸ್ಪಷ್ಟ ನಿದರ್ಶನ ತೋರುತದೆ. ₹1,000 ಮೊತ್ತ ಸದ್ಯಕ್ಕೆ ಸಿಕ್ಕರೂ, ಮುಂದಿನ ದಿನಗಳಲ್ಲಿ ಇದು ₹2,500ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ.
ಈ ಯೋಜನೆ ತಮಿಳುನಾಡಿನ ಮಹಿಳೆಯರಿಗೆ ಮತ್ತಷ್ಟು ಆರ್ಥಿಕ ಬಲವನ್ನು ತುಂಬುವಲ್ಲಿ ಎಂದು ಕರ್ನಾಟಕ ರಾಜ್ಯ ದಿಂದ ಹಾರೈಸುತಿವಿ.
ಇದನ್ನೂ ಓದಿ:
PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ
Mahiti Kanaja: PMSBY, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ! ಸಂಪೂರ್ಣ ಮಾಹಿತಿ ಇಲ್ಲಿದೆ