US ಸ್ಟಾಕ್‌ಗಳಲ್ಲಿ ಹೂಡಿಕೆ: ಭಾರತದಿಂದಲೇ ಲಾಭ ಗಳಿಸಿ!

US ಸ್ಟಾಕ್‌ಗಳಲ್ಲಿ ಹೂಡಿಕೆ: ಭಾರತದಿಂದಲೇ ಲಾಭ ಗಳಿಸಿ!

ನಿಮಗೆ ಗೊತ್ತಾ, ಕಳೆದ ಮೂರು ವರ್ಷಗಳಲ್ಲಿ ಅಮೆರಿಕದ US ಸ್ಟಾಕ್ ಮಾರುಕಟ್ಟೆ ಭಾರತಕ್ಕಿಂತ ದುಪ್ಪಟ್ಟು ರಿಟರ್ನ್ಸ್ ಕೊಟ್ಟಿದೆ! ಅಂದರೆ, ಒಂದು ಲಕ್ಷ ಹೂಡಿದ್ದರೆ ಅದು 1.75 ಲಕ್ಷ ಆಗುತ್ತಿತ್ತು. ಇವತ್ತು ವಿಶ್ವದ ದೊಡ್ಡ ದೊಡ್ಡ ಟೆಕ್ ಕಂಪನಿಗಳು, AI ಕ್ರಾಂತಿಯ ನಾಯಕರೆಲ್ಲ ಇರೋದು ಅಮೆರಿಕಾದಲ್ಲೇ. ಪ್ರತಿದಿನ ನಾವು ಅವರ ಪ್ರಾಡಕ್ಟ್‌ಗಳನ್ನು ಬಳಸ್ತೀವಿ. ಆದರೆ, ಅವರ ಬೆಳವಣಿಗೆಯ ಲಾಭ ನಮಗೆ ಸಿಗ್ತಿಲ್ಲ. ಗ್ರಾಹಕರಾಗಿರೋದು ಬಿಟ್ಟು, ಮಾಲೀಕರಾಗೋದು ಹೇಗೆ ಅನ್ನೋದು ಈಗಿನ ಪ್ರಶ್ನೆ. ಭಾರತದಿಂದಲೇ ಯುಎಸ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡೋದು … Read more