RTE ಉಚಿತ ಶಿಕ್ಷಣ 8, 9, 10ನೇ ತರಗತಿಗೆ ಈಗ ವಿಸ್ತರಣೆ: ಮಕ್ಕಳಿಗೆ ಶುಭ ಸುದ್ದಿ!

RTE ಉಚಿತ ಶಿಕ್ಷಣ 8, 9, 10ನೇ ತರಗತಿಗೆ ಈಗ ವಿಸ್ತರಣೆ: ಮಕ್ಕಳಿಗೆ ಶುಭ ಸುದ್ದಿ!

ರಾಜ್ಯ ಸರ್ಕಾರದಿಂದ ಹೋಸ ಸುದ್ದಿ. RTE ಅಡಿಯಲ್ಲಿ ಓದುತ್ತಿರುವ ಮಕ್ಕಳಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ. SC/ST ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು 8, 9, 10ನೇ ತರಗತಿಗೂ ವಿಸ್ತರಿಸಲು ಸರ್ಕಾರ ಹೋಸ ಆದೇಶ ಹೊರಡಿಸಿದೆ. ಇದು ಅನೇಕ ಬಡ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣದ ಕನಸಿಗೆ ಹೊಸ ರೆಕ್ಕೆ ನೀಡಿದಂತಾಗಿದೆ ಹಾಗಿದೆ. ಶಿಕ್ಷಣದ ಹಕ್ಕಿನ ವ್ಯಾಪ್ತಿಯನ್ನು ಹೆಚ್ಚಿಸುವುದರ ಮೂಲಕ ಸಮಾಜದ ಎಲ್ಲ ಸ್ತರಗಳ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರದ ಈ ನಿರ್ಧಾರ ನೆರವಾಗಲಿದೆ. RTE ವಿಸ್ತರಣೆ: … Read more