ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ನಮಸ್ಕಾರ, ನಿಮಗೆಲ್ಲ ಆತ್ಮೀಯ ಸ್ವಾಗತ! ರೇಷನ್ ಕಾರ್ಡ್ ಬಗ್ಗೆ ಒಂದು ಬ್ರೇಕಿಂಗ್ ಅಪ್ಡೇಟ್ ಬಂದಿದೆ. ತುಂಬಾ ಜನ ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಪ್ರಶ್ನೆ ಕೇಳ್ತಾನೇ ಇದ್ರಿ, ಸರ್ವರ್ ಓಪನ್ ಆಗಿಲ್ಲ ಅಂತ ಗೊಣಗುತ್ತಾ ಇದ್ರಿ. ಆ ಸಮಸ್ಯೆ ಈಗ ನಿವಾರಣೆಯಾಗಿದೆ! ರಾಜ್ಯಾದ್ಯಂತ ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರುವಾಗಿದೆ. ಇದರ ಬಗ್ಗೆ ಸಂಪೂರ್ಣ ಡೀಟೇಲ್ಸ್ ಈ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸ್ತಾ ಹೋಗ್ತೀವಿ, ಮಿಸ್ ಮಾಡ್ದೆ ಪೂರ್ತಿ ಓದಿ. ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: ಬಹುದಿನಗಳ … Read more