PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ
PMJJBY ಯೋಜನೆ ಅಂದರೆ ಏನು? ಎಂದು ರಾಜ್ಯದ ಜನರು ಬಹಳಷ್ಟು ಪ್ರಶ್ನೆ ಕೇಳುತ್ತಲೇ ಇದ್ದರು ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ. ಈ ಯೋಜನೆಯಿಂದ ಯಾವ ರೀತಿ ಲಾಭಗಳು ಪಡೆಯಬಹುದು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿ ಇಂದು ನಾವು ತಿಳಿದುಕೊಳ್ಳೋಣ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಂದರೆ ಏನು? ಈ ಒಂದು ಯೋಜನೆ ಲೈಫ್ ಇನ್ಶುರೆನ್ಸ್ ಸ್ಕೀಮ್ ಆಗಿದೆ. ವ್ಯಕ್ತಿಗೆ ಯಾವ ರೀತಿಯ … Read more