ಬೆಂಗಳೂರಿನಲ್ಲಿ ಮನೆ ಖರೀದಿ vs ಬಾಡಿಗೆ: ನಿಮ್ಮ ನಿರ್ಧಾರಕ್ಕೆ ಸಮಗ್ರ ಗೈಡ್ ಇಲ್ಲಿದೆ!

ಬೆಂಗಳೂರಿನಲ್ಲಿ ಮನೆ ಖರೀದಿ vs ಬಾಡಿಗೆ: ನಿಮ್ಮ ನಿರ್ಧಾರಕ್ಕೆ ಸಮಗ್ರ ಗೈಡ್ ಇಲ್ಲಿದೆ!

ನಮಸ್ಕಾರ, ಓದುಗರಿಗೆ ಸ್ವಾಗತ! ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ಸ್ವಂತ ಮನೆ ಖರೀದಿಸಬೇಕೋ ಅಥವಾ ಬಾಡಿಗೆ ಮನೆಯಲ್ಲೇ ನೆಮ್ಮದಿಯಾಗಿರಬೇಕೋ ಅನ್ನೋ ಗೊಂದಲ ಬಹುತೇಕ ಮಧ್ಯಮ ವರ್ಗದ ಜನರನ್ನ ಕಾಡುತ್ತಲೇ ಇರುತ್ತೆ. ಅಲ್ವಾ? ಸಾಲ ಮಾಡಿ ಕನಸಿನ ಮನೆ ಕೊಂಡರೆ ಹಣದ ತೊಂದರೆಹಗಬಹುದಾ? ಅಥವಾ ಬಾಡಿಗೆ ಮನೆಗೆ ಸುಮ್ಮನೆ ದುಡ್ಡು ಸುರಿಯೋದಾ? ಈ ಪ್ರಶ್ನೆಗಳಿಗೆ ಒಂದು ಸ್ಪಷ್ಟ ಉತ್ತರ ಕಂಡುಕೊಳ್ಳೋದು ಅನಿವಾರ್ಯ. ಸ್ವಂತ ಮನೆ ಕೊಳ್ಳುವ ಮುನ್ನ, ಬಾಡಿಗೆ ಮನೆಯಲ್ಲಿ ವಾಸಿಸುವ ಮುನ್ನ ಏನೆಲ್ಲಾ ಲೆಕ್ಕಾಚಾರ ಮಾಡಬೇಕು ಅನ್ನೋದನ್ನ ಇಲ್ಲಿ … Read more