PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ

PMJJBY ಯೋಜನೆ ಅಂದರೆ ಏನು? ಎಂದು ರಾಜ್ಯದ ಜನರು ಬಹಳಷ್ಟು ಪ್ರಶ್ನೆ ಕೇಳುತ್ತಲೇ ಇದ್ದರು ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ.  

ಈ ಯೋಜನೆಯಿಂದ ಯಾವ ರೀತಿ ಲಾಭಗಳು ಪಡೆಯಬಹುದು ಹಾಗೂ ಯಾವ ರೀತಿ ಅರ್ಜಿ ಸಲ್ಲಿಸುವುದು ಎಂಬ ಸಂಪೂರ್ಣ ಮಾಹಿತಿ ಇಂದು ನಾವು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಂದರೆ ಏನು?

ಈ ಒಂದು ಯೋಜನೆ ಲೈಫ್ ಇನ್ಶುರೆನ್ಸ್ ಸ್ಕೀಮ್ ಆಗಿದೆ. ವ್ಯಕ್ತಿಗೆ ಯಾವ ರೀತಿಯ ಸನ್ನಿವೇಶದಿಂದ ಸಾವನ್ನಪ್ಪಿದರೂ ಕೂಡ. ಈ ಯೋಜನೆ ಮೂಲಕ ಲಾಭವನ್ನು ಪಡೆಯಬಹುದು.

ಸಾವನಪ್ಪಿದ ವ್ಯಕ್ತಿಯ ಮನೆಯ ಸದಸ್ಯರಿಗೆ ಈ ಒಂದು ಯೋಜನೆಯ ಮೂಲಕ 2 ಲಕ್ಷ ಹಣ ಸರ್ಕಾರದಿಂದ ನೀಡಲಾಗುತ್ತದೆ. ಅದೇ ಈ ಯೋಜನೆಯ ಲಾಭ.

PMJJBY ಯೋಜನೆಯ ಲಾಭ ಪಡೆಯಲು ಅರ್ಹತೆಗಳು?

ನಿಮ್ಮ ವಯಸ್ಸು 18 ರಿಂದ 55 ವರುಷದ ಒಳಗಿರಬೇಕು.

ಅರ್ಜಿಯನ್ನು ಸಲ್ಲಿಸುವವರ ಒಂದು ಬ್ಯಾಂಕ್ ಅಕೌಂಟ್ ಇರಬೇಕು ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಇರಬೇಕು. ಇಲ್ಲದಿದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅಕೌಂಟ್ ನೊಂದಿಗೆ EKYC ಆಗಿರಬೇಕು.

PMJJBY ಪ್ರೀಮಿಯಂ ಯಾವ ರೀತಿ ಇರುತ್ತದೆ?

ಈ ಯೋಜನೆಯ ಪ್ರೀಮಿಯಂ ಯಾವ ರೀತಿ ಇರುತ್ತದೆ ಅಂದರೆ ವರ್ಷಕ್ಕೆ 436 ರೂಪಾಯಿ ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಡೆಬಿಟ್ ಆಗುತ್ತದೆ.

PMJJBY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿಯನ್ನು ಸಲ್ಲಿಸು ಅಂತಹ ಸದಸ್ಯರು ಮೊದಲು ಸರ್ಕಾರ ನೀಡಿರುವ ಈ ಒಂದು ಫಾರಂ ಏನಿದೆ ಇದನ್ನು ಭರ್ತಿ ಮಾಡಬೇಕು.

Application Formhttps://www.jansuraksha.gov.in/Files/PMJJBY/Kannada/ApplicationForm.pdf

ಅಪ್ಲಿಕೇಶನ್ ಫಾರ್ಮ್ ಅನ್ನು ಫಿಲ್ ಮಾಡಿದ ನಂತರ ನಿಮ್ಮ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಹೋಗಿ ಇದನ್ನು ನೀಡಬೇಕು.

ಸಿಬ್ಬಂದಿಗಳು ನಿಮ್ಮ ಅಪ್ಲಿಕೇಶನ್ Form ಅನ್ನು Check Madi ನಿಮಗೆ ಒಂದು “Acknowledge Slip Mathe Certificate of Insurance” ನೀಡುತ್ತಾರೆ.

ಇದನ್ನು ಓದಿ:

Mahiti Kanaja: PMSBY, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ! ಸಂಪೂರ್ಣ ಮಾಹಿತಿ ಇಲ್ಲಿದೆ

Leave a Comment