HESCOM 24/7 ಸಹಾಯವಾಣಿ ಸಂಖ್ಯೆ ಯಾವುದು? ಈ ನಂಬರ್ ಬಳಸಿಕೊಂಡು ಸುಲಭವಾಗಿ ಕರೆ ಮಾಡಿ!

HESCOM ಅನ್ನುವ ಒಂದು ಸಂಸ್ಥೆ ಈ ಎಲ್ಲಾ ಡಿಸ್ಟಿಕ್ ಗಳಿಗೆ ವಿದ್ಯುತ್ ಡಿಸ್ಟ್ರಿಬ್ಯೂಷನ್ ಮಾಡುತ್ತದೆ ಈ ಸಂಸ್ಥೆ ಒಳಗೆ ಬರುವ ಡಿಸ್ಟ್ರಿಕ್ಟ್ ಗಳು ಯಾವುದೆಂದರೆ ಹುಬ್ಬಳ್ಳಿ ಧಾರವಾಡ ಬೆಳಗಾವಿ, ಗದಗ ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ವಿಜಯಪುರ (ಬಿಜಾಪುರ) 

ಈ ಒಂದು ಸಂಸ್ಥೆ ಯಾವ ರೀತಿ ಕರೆಂಟ್ ನೀಡುತ್ತದೆ ಎಂದು ಪ್ರಶ್ನೆ ಕೇಳಿದರೆ ಇವರು Bulk Hagi ಕರೆಂಟನ್ನು ಖರೀದಿ ಮಾಡುತ್ತಾರೆ ಅದು ಎಲ್ಲಿ ಅಂದರೆ KPCL (Karnataka Power Corporation LTD) ಮತ್ತು ಹಲವಾರು ಬೇರೆ ಜನರೇಟರ್ ಗಳಿಂದ ( Thermo, Hydro, Solar, Wind).

HESCOM 24/7 ಸಹಾಯವಾಣಿ ಸಂಖ್ಯೆ

ಈ ಸಂಸ್ಥೆಯ ಸಹಾಯವಾಣಿ ಸಂಖ್ಯೆ ಮೂರು ವಿವಿಧ ರೀತಿಯಲ್ಲಿ ಜನರಿಗೆ ನೀಡಲಾಗಿದೆ ಮೊದಲನೆಯದು:

  • 24/7 – 1912
  • ಟೋಲ್ ಫ್ರೀ ನಂಬರ್ ಇದನ್ನು ನೀವು ಯಾವುದೇ ರೀತಿಯ ಕಂಪ್ಲೇಂಟ್ ಇದ್ದರೆ ಈ ನಂಬರನ್ನು ಬಳಸಬಹುದು – 1800 425 4754
  • WhatsApp Number  – 9480883899
Hubli HESCOM Contact Number

HESCOM ಯಾವ ವಿಧಗಳಲ್ಲಿ ಕರೆಂಟ್ ನೀಡುತ್ತದೆ:

ಈ ಸಂಸ್ಥೆ ಏನಿದೆ ಪ್ರತಿ ಮನೆಗಳಿಗೆ 3 ರೀತಿಯಲ್ಲಿ ವಿದ್ಯುತ್ತನ್ನು ನೀಡುತ್ತದೆ. 

ಆಲ್ಟರ್ನೇಟಿವ್ ಕರೆಂಟ್ ಏನಿದೆ ಇದನ್ನು ಮೂರು ವಿವಿಧ ರೀತಿಯಲ್ಲಿ ವೋಲ್ಟೇಜ್ ಡಿಸ್ಟ್ರಿಬ್ಯೂಷನ್ ಮಾಡಲಾಗುತ್ತದೆ.

Types of Electricity Supplied by HESCOM

ಇದನ್ನು ಓದಿ:

ಮೋದಿ ಕರೆ ಬೆನ್ನಲ್ಲೇ NASSCOM ವರ್ಕ್ ಫ್ರಮ್ ಹೋಮ್ ಪ್ಲಾನ್: ಬೆಂಗಳೂರಿನ ಐಟಿ ಟೆಕ್ಕಿಗಳಿಗೆ ಹೊಸ ಚಾಲೆಂಜ್!

Leave a Comment