ಗೃಹಲಕ್ಷ್ಮಿ 29ನೇ ಕಂತು: ಈ ಜಿಲ್ಲೆಗಳಿಗೆ ಹಣ ಬಿಡುಗಡೆ – ನಿಮ್ಮ ಜಿಲ್ಲೆ ಇದೆಯೇ ಚೆಕ್ ಮಾಡಿ..!
ಸ್ನೇಹಿತರೆ, ಕರ್ನಾಟಕದ ಬಹುನಿರೀಕ್ಷಿತ ಗೃಹಲಕ್ಷ್ಮಿ ಯೋಜನೆಯ 29ನೇ ಕಂತಿನ ಹಣ ಕೊನೆಗೂ ರಾಜ್ಯದ ಲಕ್ಷಾಂತರ ಮಹಿಳೆಯರ ಅಕೌಂಟ್‌ಗೆ ಜಮೆಯಾಗುತ್ತಿದೆ. ಈ ಯೋಜನೆ ಶುರುವಾದಾಗಿನಿಂದ ಸಾಕಷ್ಟು ಹೆಣ್ಣುಮಕ್ಕಳಿಗೆ ಹಣಕಾಸಿನ ನೆರವು ಸಿಕ್ಕಿದ್ದು, ಬದುಕು ಸುಧಾರಿಸಿದೆ. ಈಗ 29ನೇ ಕಂತು ಯಾವಾಗ ಬರುತ್ತೆ ಅಂತ ಎದುರು ನೋಡುತ್ತಿದ್ದವರಿಗೆ ಸಿಹಿ ಸುದ್ದಿಯಿದೆ. ನಿಮ್ಮ ಖಾತೆಗೆ 2000 ರೂಪಾಯಿ ಬಂದಿದೆಯಾ ಅಂತ ಚೆಕ್ ಮಾಡೋದು ಹೇಗೆ? ಒಂದು ವೇಳೆ ಹಣ ಬಂದಿಲ್ಲ ಅಂದ್ರೆ ಏನ್ ಮಾಡಬೇಕು? ಈ ಎಲ್ಲ ಮಾಹಿತಿಯನ್ನ ಇವತ್ತಿನ ಬ್ಲಾಗ್‌ನಲ್ಲಿ … Read more