PMSBY ಅಂದರೆ ಏನು ಎಂದು ಬಹಳಷ್ಟು ಕನ್ನಡಿಗರು ಕೇಳುತ್ತಿದ್ದರು.
ಇದರ ಅರ್ಥ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂದು ಕರೆಯಲಾಗುತ್ತದೆ.
ಈ ಯೋಜನೆ ಯಾವ ರೀತಿ ಕೆಲಸ ಮಾಡುತ್ತದೆ ಹಾಗೂ ಇದರಿಂದ ಜನರಿಗೆ ಯಾವ ರೀತಿ ಸಹಾಯವಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
Pradhan Mantri Suraksha Bima Yojana ಅಂದರೆ ಏನು?
ಈ ಒಂದು ಸ್ಕೀಮ್ ಏನಿದೆ ಇದು ಆಕ್ಸಿಡೆಂಟ್ ಕವರೇಜ್ ಕೀಮ್ ಆಗಿರುತ್ತದೆ. (Accident Coverage Scheme) ಈ ಸ್ಕೀಮ್ ಅನ್ನು ಜೂನ್ 2015 ರಂದು ಜಾರಿಗೆ ಬಂದಿದೆ.
ಯಾವ ಆಕ್ಸಿಡೆಂಟ್ ಗಳಿಗೆ ಈ ಒಂದು ಸ್ಕೀಮ್ ಬೆನಿಫಿಟ್ ಆಗುತ್ತದೆ.
ಅಂದರೆ ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಸಾವನಪ್ಪಿದರೆ ಹಾಗೂ ಗಂಭೀರವಾದ ಗಾಯ ಕೊಂಡು ಅಂಗವಿಕಲ ಪರಿಸ್ಥಿತಿಗೆ ಹೋದರೆ ಈ ಒಂದು ಸ್ಕೀಮ್ ಬೆನಿಫಿಟ್ ಆಗುತ್ತದೆ.
ಮನೆಯ ಕುಟುಂಬಸ್ಥರಿಗೆ ಯೋಜನೆಯಿಂದ ಹಣ ಸಿಗುತ್ತದೆ.
ಯೋಜನೆಯ ಫಲ ಪಡೆಯಲು ಅರ್ಹತೆಗಳು ಏನು?
ವ್ಯಕ್ತಿಯ ಬಳಿ ತನ್ನದೇ ಆದ ಇಂಡಿವಿಶುಯಲ್ ಬ್ಯಾಂಕ್ ಅಕೌಂಟ್ (Bank Account) ಇರಬೇಕು ಹಾಗೂ ತನ್ನದೇ ಆದ ಪೋಸ್ಟ್ ಆಫೀಸ್ ಅಕೌಂಟ್ ಇರಬೇಕು.
ವ್ಯಕ್ತಿಯ ವಯಸ್ಸು 18 ತುಂಬಿರಬೇಕು ಹಾಗೂ ಎಪ್ಪತ್ತರ ಒಳಗೆ ಅಥವಾ 70ರ ಆಶು ಪಾಸಿನಲ್ಲಿ ಇದ್ದರು ಕೂಡ ನಡೆಯುತ್ತದೆ.
ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಲ್ಲಿ ಆಟೋ ಡೆಬಿಟ್ ಆಪ್ಶನ್ ಎನೇಬಲ್ ಆಗಿರಬೇಕು ಇದು ಗಮನದಲ್ಲಿರಬೇಕು ಸ್ನೇಹಿತರೆ ಯಾಕೆಂದರೆ ನಿಮ್ಮ ಅಕೌಂಟ್ ನಿಂದ ಹಣ ಡೆಬಿಟ್ ಮಾಡಿ ಕೊಳ್ಳುತ್ತಾರೆ.
PMSBY ಪ್ರೀಮಿಯಂ ಯಾವ ರೀತಿ ಇರುತ್ತದೆ?
ವರುಷಕ್ಕೆ ಒಮ್ಮೆ ವ್ಯಕ್ತಿಯ ಬ್ಯಾಂಕ್ ಅಕೌಂಟ್ ನಿಂದ ರೂ.20 ಪ್ರೀಮಿಯಂ ಡಿಡಕ್ಟ್ ಮಾಡಲಾಗುತ್ತದೆ. ಆದಕಾರಣದಿಂದ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ Auto Debit ಆಕ್ಷನ್ ಎನೇಬಲ್ ಆಗಿರಬೇಕು.
PMSBY ಯೋಜನೆಯಿಂದ ಸಿಗುವ ಲಾಭ?
ಅಪಘಾತದಲ್ಲಿ ವ್ಯಕ್ತಿ ಸಾವನ್ನಪ್ಪಿದರೆ ನಾಮಿನಿ ಯಾರು ಮಾಡಿರುತ್ತಾರೆ ಅವರಿಗೆ 2 ಲಕ್ಷ ಹಣ ಸರ್ಕಾರದಿಂದ ನೀಡಲಾಗುತ್ತದೆ.
ಅಪಘಾತದಿಂದ ವ್ಯಕ್ತಿಗೆ ತುಂಬಲಾರದ ನಷ್ಟ ಏನಾದರೂ ಸಂಭವಿಸಿದರೆ.
ಉದಾರಣೆಗೆ: ಅಪಘಾತದಲ್ಲಿ ವ್ಯಕ್ತಿ ಎರಡು ಕಣ್ಣುಗಳನ್ನು ಕಳೆದುಕೊಂಡರೆ ಅಥವಾ ಕೈ ಕಾಲುಗಳನ್ನು ಕಳೆದುಕೊಂಡರೆ ಆಗ ಅವರಿಗೆ ಎರಡು ಲಕ್ಷ ಹಣ ಸರ್ಕಾರದಿಂದ ನೀಡಲಾಗುತ್ತದೆ.
ಒಂದು ಕಣ್ಣು, ಒಂದು ಕೈ ಅಥವಾ ಒಂದು ಕಾಲು ಏನಾದರೂ ಅಪಘಾತದಲ್ಲಿ ಕಳೆದುಕೊಂಡರೆ ಆಗ ಅವರಿಗೆ ಸರ್ಕಾರದಿಂದ ಒಂದು 1 ಹಣ ನೀಡಲಾಗುತ್ತದೆ.
PMSBY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಯನ್ನು ಸಲ್ಲಿಸಬೇಕಾದವರು ಮೊದಲು ಸರ್ಕಾರದಿಂದ ಬಿಡುಗಡೆಯಾಗಿರುವ ಈ ಒಂದು ಫಾರ್ಮ್ ಏನಿದೆ ಅದನ್ನು ಮೊದಲು ನೀವು ಭರ್ತಿ ಮಾಡಬೇಕು ನಂತರ ಮುಂದಿನ ಕೆಲಸ.
Application Form – https://jansuraksha.gov.in/Files/PMSBY/Kannada/ApplicationForm.pdf
Claim Form – https://jansuraksha.gov.in/Files/PMSBY/Kannada/ClaimForm.pdf
Toll Free – ನಂಬರ್ ಕೂಡ ನೀಡಲಾಗಿದೆ ನಿಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ಈ ಒಂದು ನಂಬರಿಗೆ ಕರೆ ಮಾಡಿ ಉತ್ತರ ಪಡೆದುಕೊಳ್ಳಿ.
1800-4259-7777
ಆಫ್ ಲೈನ್ ಅರ್ಜಿ ಸಲ್ಲಿಸಬೇಕಂತಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಹೋಗಿ ನೀವು ಯೋಜನೆ ಬಗ್ಗೆ ಮಾಹಿತಿ ಕೇಳಿದರೆ ಅವರು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ನೀಡುತ್ತಾರೆ.
ಇದನ್ನು ಓದಿ:
PMJJBY: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ
ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!
Mahiti Kanaja: ಗೃಹಲಕ್ಷ್ಮಿ ಬಾಕಿ ಹಣ 10 ದಿನಗಳಲ್ಲಿ ಜಮಾ; ಲಕ್ಷ್ಮಿ ಹೆಬ್ಬಾಳ್ಕರ್ ಖಚಿತ ಮಾಹಿತಿ!
ಬಂಗಾಳದಲ್ಲಿ ಮಹಿಳೆಯರಿಗಾಗಿ ಮೋದಿ ಕೊಟ್ಟಿರೋ 10 ದೊಡ್ಡ ಗ್ಯಾರಂಟಿಗಳು: ಸಂಪೂರ್ಣ ಮಾಹಿತಿ!